ಪ್ರಶ್ನೆಗಳು?

ನಿಮ್ಮ ಪ್ರಶ್ನೋತ್ತರಗಳಿಗೆ askubuntu.com.ನಿಮ್ಮ ಪ್ರಶ್ನೆಗಳಿಗೆ ಈಗಾಗಲೇ ಉತ್ತರಿಸಿರುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಸಾವಿರಾರು ಉತ್ಸಾಹಿಗಳು ಉತ್ತರಿಸಲು ತಯಾರಿದ್ದಾರೆ.ಇನ್ನು ಹೆಚ್ಚಿನ ಆಸರೆಗಾಗಿ ubuntu.com/support.